ಅರಕಲಗೂಡು : ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಗೊರೂರು ನಿಂದ ಹಾಸನ ಕಡೆಗೆ ಕಡೆಗೆ ಸಂಚರಿಸುತ್ತಿದ್ದ ಬೈಕ್ ಗೆ ಎದುರಿನಿಂದ ಅತಿವೇಗವಾಗಿ ಬಂದ KA-18 N-4549 ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಘಟನೆ ಅರಕಲಗೂಡು ತಾಲ್ಲೂಕಿನ ಗಡಿಭಾಗದ ಗೊರೂರಿನಲ್ಲಿ ನಡೆದಿದೆ.
ಬೈಕ್ ಸವಾರ ದರ್ಶನ್ ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
@News5Kannada
Ravi Dummi
Tags
ಗೊರೂರು
ಅತೀ ವೇಗವಾಗಿ ಬೈಕ್ ಸವಾರ ಬಂದಿರೋದು ಹಾಗೂ ಬೈಕ್ ಸವಾರ ಗುದ್ದಿದ್ದ ಹೊಡೆತಕ್ಕೆ ಕಾರಿನ ಬ್ಯಾನೆಟ್ ಓಪನ್ ಆಗಿದೆ
ReplyDelete
Deleteಅಲ್ಲ ರೀ ಕಾರಿನ ಬ್ಯಾನೆಟ್ ಓಪನ್ ಅಷ್ಟೇ ಅದರೇ, ಬೈಕ್ ಸವಾರ ಕಾಲುಗಳು ಎರಡು ತುಂಡಾಗಿರೋದು ನಿಮ್ಮ ಕಣ್ಣಿಗೆ ಕಾಣಿಲ್ವ?
ಮಾಧ್ಯಮಗಳು ಇರೋದು ಸತ್ಯ ಸತ್ಯತೆ ಬಗ್ಗೆ ವರದಿ ಮಾಡೋಕೆ ಇರೋದು ಸುಳ್ಳು ಎಂದು ನೀವು ಹೇಗೆ ಬಾವಿಸುತ್ತೀರಿ ....!?
This comment has been removed by the author.
ReplyDeleteಹೌದು ಸತ್ಯ ಸತ್ಯತೆ ಮಾತಾಡಿ ಕಾಲು ಮುರಿದಿದೆ ಹುಡುಗನಿಗೆ ಒಂದು ಬೇರೆ ಗಾಯ ಆಗಿಲ್ಲ ಆತ ಗುದ್ದಿದ ಹೊಡೆತಕ್ಕೆ ಗುಂಡಿಗೆ ಆತನೇ ಬಿದ್ದು ಬೈಕ್ ಆತನ ಮೇಲೆ ಬಿದ್ದ ಕಾರಣ ಕಾಲು ಮುರಿದಿದೆ ಹೊರೆತು ಬೇರೆ ಕಾರಣ ಇಲ್ಲ
ReplyDeleteಪೊಲೀಸ್ ಅಧಿಕಾರಿಗಳು ಹಾಗಾದರೆ ತಪ್ಪು ಮಾಹಿತಿ ಹಾಕಿ FIR ಮಾಡುತ್ತಾರಾ?
Deleteನಾವು ನೀವೂ ಸುಳ್ಳು ಹೇಳಿದಿರ ಅಂತಾ ಯಾವಾಗ ಹೇಳಿದೀವಿ ತಿಳಿಸಿ ನಾವು ನೋಡಿದ ವಿಚಾರ ಮಾತನಾಡುತ್ತಿರುವುದು
ReplyDeleteಜೊತೆಗೆ ಆತನ ಒಂದು ಕಾಲು ಮುರಿದಿದೆ ಎರಡು ಕಾಲುಗಳಲ್ಲ
ReplyDeleteYaro edhu hagadre eradu kalu muribekitha yarreeee nev
Deleteಸರ್ ಎರಡು ಕಾಲು ಮುರೀಲಿ ಅಂತಾ ಯಾರು ಹೇಳ್ತಿಲ್ಲ ಒಬ್ಬ ವ್ಯಕ್ತಿ ಏನ್ ಆಗಿದೆ ನೋಡಿಲ್ಲ ಸ್ಟೇಟ್ಮೆಂಟ್ ಅಲ್ಲಿ ಆತರ ಆಕಿದರೆ ಆದರಿಂದ ಏನ್ ಆಗಿದೆ ಹೇಳ್ತಿದೀವಿ ಅದು ಅಲ್ದೆ ಬೈಕ್ ಹುಡ್ಗನೆ ಬಂದು ಹೊಡೆದು ಕಾರು ಅಂತಾ ದೊಡ್ಡ ಗಾಡಿ ಮೇಲಿ ಹೇಳೋದು ಎಷ್ಟು ಸರಿ ಅಂತಾ ಕೇಳ್ತಿದಿವಿ
ReplyDeleteಸರ್ FIR ಆಗಿದ್ದರೆ ಅವ್ರು ನೋಡ್ಕೊಳ್ತಾರೆ ಪೊಲೀಸ್ ಅಧಿಕಾರಿಗಳು ತಪ್ಪು ಮಾಡ್ತಿದಾರೆ ಅಂತಾ ಯಾವಾಗ ಹೇಳ್ತಿದೀವಿ ನೀವೇ ಯಾಕ್ ಎಲ್ಲಾ ಅವ್ರು ತಪ್ಪು ಇವ್ರು ತಪ್ಪು ಅಂತಾ ನೀವೇ ಮಾತಾಡ್ತಿದೀರಾ ನಾವು ಏನ್ ಆಗಿದೆ ಹೇಳ್ತಿದೀವಿ ಕೇಳೋದು ತಪ್ಪಾ ಪಬ್ಲಿಕ್ ಸಾಕ್ಷಿ ಬೇಕು ಅಂತೀರಾ ನಾವು ನೋಡಿದೀವಿ ನಾವು ಇಷ್ಟು ಧೈರ್ಯವಾಗಿ ಹೇಳ್ತಿದೀವಿ ಅಂದ್ರೆ ನೋಡದೆ ಹೇಳ್ತಿವಾ
ReplyDeleteಪಬ್ಲಿಕ್ ಸಾಕ್ಷಿ ಕೂಡ ಇದೆ , ಇಷ್ಟೇಲ್ಲ ಚರ್ಚೆ ಮಾಡುತ್ತಿದ್ದೀರಲ್ಲ ಏನ್ ಆಗಬೇಕು ನಿಮಗೆ
Deleteನಮ್ಗೆ ಏನೂ ಆಗ್ಬೇಕಾಗಿಲ್ಲ ನಾವು ನೋಡಿದ್ದು ಕೇಳ್ತಿದಿವಿ ಅಷ್ಟೇ
ReplyDeleteನಮ್ದು ಇನ್ನ ಒಂದು ಪ್ರಶ್ನೆ ಇದೆ ನಿಮ್ ಅತ್ರ ಬೈಕ್ ಅಪಘಾತ ಅಂತಾ ಆಕಿದೀರಾ ಬೈಕ್ ನಂಬರ್ ಯಾಕ್ ಆಕಿಲ್ಲ ತಿಳಿದುಕೊಳ್ಳಬೋದ ಕಾರ್ ನಂಬರ್ ಮಾತ್ರ ಆಕಿದೀರಾ
ಹಾಕಿದವರ ಕೇಳಿ, ನಮತ್ರ ಪ್ರಶ್ನೆ ಮಾಡಿದ್ರೇ ಹೇಗೆ
Delete