ಅರಕಲಗೂಡು : ತಾಲೂಕಿನ ಕೊಣನೂರು ಹೋಬಳಿ ಕಂಟೇನಹಳ್ಳಿ ಗ್ರಾಮದ ರೈತ ನಂಜುಂಡ (50) ಎಂಬ ಹೆಜ್ಜೇನು ದಾಳಿಗೆ ಮೃತ ಪಟ್ಟಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಜೇನು ದಾಳಿ ಮಾಡಿದ್ದು ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ .
ಈ ಪ್ರಕರಣ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
NEWS5KANNADA
Ravi Dummi
Tags
ಕೊಣನೂರು