ಗ್ಯಾಸ್ ಸ್ಪೋಟ ಪ್ರಕರಣ ಓರ್ವ ಮಹಿಳೆ ಸಾವು

ಅರಕಲಗೂಡು : ತಾಲ್ಲೂಕಿನ ಕೊಣನೂರಿನಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೂರು ದಿನಗಳ ಜೀವನ್ಮರಣ ಹೋರಾಟದ ಬಳಿಕ ಕೊನೆಯುಸಿರೆಳಿದಿದ್ದಾರೆ.       

ತಿಥಿ ಕಾರ್ಯಮಾಡಲು ತಿಂಡಿ ಬೇಯಿಸುತ್ತಿದ್ದ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿ ಗಂಭೀರ ಗಾಯಗೊಂಡಿದ್ದ ಮೂವರು ಮಹಿಳೆಯರಲ್ಲಿ ಮಂಗಳ ( 50) ಎಂಬ ಮಹಿಳೆ ಇಂದು ಮೈಸೂರಿನ ಕೆ ಆರ್  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಳಿದ ಮೀನಾಕ್ಷಿ ಮತ್ತು ರಾದ ರವರಿಗೆ ಚಿಕಿತ್ಸೆ ಮುಂದುವರಿದಿದೆ ಕುಟುಂಬಸ್ಥರ ಆಕ್ರಂದನ ಮುಗಿಲಿ ಮುಟ್ಟಿದೆ.

                    News5kannada
                       Ravi Dummi

Post a Comment

Previous Post Next Post