ಅರಕಲಗೂಡು: ತಾಲೂಕಿನ ರಾಮನಾಥಪುರ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣೆ ನಡೆಯುವ ಕಾರಣ ಫೆ. 21ರಂದು ರಾಮನಾಥಪುರ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ರಾಮನಾಥಪುರ, ಕಟ್ಟೆಪುರ, ಗಂಗೂರು, ಕೊಣನೂರು, ಹಂಡಂಗಿ, ಚಿಕ್ಕಹಳ್ಳಿ, ಬಸವಾಪಟ್ಟಣ, ಅಗ್ರಹಾರ, ಕೊರಟಿಕೆರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.
News5kannada
Ravi Dummi
Tags
ರಾಮನಾಥಪುರ