ಟ್ರ್ಯಾಕ್ಟರ್ ಕಳ್ಳತನ ; ಆರೋಪಿ ಬಂಧನ - ಪ್ರಕರಣ ಭೇದಿಸಿದ ಕೊಣನೂರು ಪೊಲೀಸರು

ಅರಕಲಗೂಡು : ತಾಲ್ಲೂಕಿನ ಕೊಣನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಮತ್ತು ಟ್ರೈಲರ್ ಕಳವು ಮಾಡಿದ ಆರೋಪಿ ಅವಿನಾಶ್ ಎ.ಎಸ್ ಅಲಿಯಾಸ್ ಅಭಿ ಯನ್ನು  ಬಂಧಿಸಿ ನ್ಯಾಯಾಂಗ ಬಂಧನಕ್ಕೊಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ಐ ಗಿರೀಶ್ ಕೆ.ಆರ್, ಪ್ರಹ್ಲಾದ್, ಸಿಬ್ಬಂದಿ ಅಭಿಷೇಕ್, ಮಹೇಶ್,ತಾಂಡವ ಮೂರ್ತಿ, ಭೂಮಿಕಾ ಇತರರು ಭಾಗವಹಿಸಿದ್ದರು.

                          News5kannada 
                            Ravi Dummi 

Post a Comment

Previous Post Next Post