ಅರಕಲಗೂಡು: 'ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ದ್ವಿತೀಯ ಪಿಯು ತೇರ್ಗಡೆ ಯಾದ ವಿದ್ಯಾರ್ಥಿಗಳು ಕಾಲೇಜಿಗೆ ಸೇರ್ಪಡೆಗೊಳ್ಳಬೇಕು' ಎಂದು ಪ್ರಾಂಶುಪಾಲ ಎಂ. ಮಹೇಶ್ ಮನವಿ ಮಾಡಿದ್ದಾರೆ.
ಜಾಹಿರಾತು/Advertisement
ಕಾಲೇಜಿನಲ್ಲಿ ಬಿಎಸ್ಪಿ, ಬಿಎ, ಬಿಕಾಂ, ಬಿಬಿಎ ಕೋರ್ಸ್‌ಗಳಿವೆ. ಬಿಎಸ್ಸಿ ಕೋರ್ಸ್‌ಗೆ ಮೊದಲು ಬಂದ 20 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ತರಬೇತಿ ನೀಡಲಾಗುತ್ತದೆ.
News5kannada
Ravi Dummi
Tags
ಅರಕಲಗೂಡು