ದೇವಾನಂದಗೆ ಜಾನಪದ ರತ್ನ ಪ್ರಶಸ್ತಿ

ಅರಕಲಗೂಡು: ಜಾನಪದ ಅಕಾಡೆಮಿ ಸದಸ್ಯ, ಗಾಯಕ ದೇವಾನಂದ ವರಪ್ರಸಾದ್ ಅವರಿಗೆ ಮೈಸೂರಿನ ಮಹಾರತ್ನ ಟ್ರಸ್ಟ್ 'ಜಾನಪದ ರತ್ನ' ಪ್ರಶಸ್ತಿ ನೀಡಿದೆ.

ಫೆ.21ರಂದು ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯುವ 3ನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

                          News5kannada
                             Ravi Dummi 

Post a Comment

Previous Post Next Post