ಅರಕಲಗೂಡು : ತಾಲ್ಲೂಕಿನ ಸಂತೆಮರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಆರ್ ಮಂಜು , ಉಪಾಧ್ಯಕ್ಷರಾಗಿ ಬಾಲ ರಾಜೇಆರಸ್ ಅರಸ್ ಇವರನ್ನು ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಶಾಸಕ ಎ.ಮಂಜು ಅವರ ಬೆಂಬಲಿತ ಅಭ್ಯರ್ಥಿಗಳಿಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸೇಗೌಡ್ರು, ಕೃಷ್ಣಗೌಡ್ರು, ದಡದಹಳ್ಳಿ ಜಗದೀಶ್, ಉದೇಶ, ತಾಪಂ ಮಾಜಿ ಸದಸ್ಯ ಪುಟ್ಟರಾಜು, ದೊಡ್ಡಮಗ್ಗೆ ಗ್ರಾಪಂ ಅಧ್ಯಕ್ಷ ಅಶೋಕ, ಗುರಪ್ಪ, ದುಮ್ಮಿ ರುಕ್ಕಿಣಿ ವೆಂಕಟೇಗೌಡ್ರು, ದುಮ್ಮಿ ಡೇರಿ ಅಧ್ಯಕ್ಷ ಡಿ.ಎಸ್.ಮಂಜುನಾಥ ಗೌಡ, ಇಳ್ಳಹಳ್ಳಿ ಡೇರಿ ಕಾರ್ಯದರ್ಶಿ ಕುಶ ಐ.ಎನ್., ಕಾರ್ಯಕರ್ತರು, ಸ್ನೇಹಿತರು ಹಾಗೂ ಎಲ್ಲಾ ಕ್ಷೇತ್ರದುಉ ಮತದಾರರು ಈ ಸಂದರ್ಭದಲ್ಲಿದ್ದರು.
News5Kannada
Ravi Dummi
Tags
ಅರಕಲಗೂಡು